ಆರ್ ತಾರಿಣೆ ಶುಭದಾಯಿನಿಯವರು ಕನ್ನಡ ಬರಹಗಾರ್ತಿ,ಲೇಖಕಿಯಾಗಿ ಗುರುತಿಸಲ್ಪಡುತ್ತಿರುವ ಇವರು ಕನ್ನಡ ಸಾರಸ್ವತ ಲೋಕ ದಲ್ಲಿ ಚಿರಪರಿಚತರು. == ಹುಟ್ಟು == ಆರ್ ತಾರಿಣೆ ಶುಭದಾಯಿನಿ ಅವರು ಮೈಸೂರುನಲ್ಲಿ ೦೯-೦೧-೧೯೭೧ ರಂದು ಹುಟ್ಟಿ ಚಿತ್ರದುರ್ಗದಲ್ಲಿ ಬೆಳೆದರು. == ಜೀವನ == ಕೆಲಸದ ಸಲುವಾಗಿ ಮೈಸೂರು ಚಿತ್ರದುರ್ಗಗಳ ನಡುವೆ ನಿರಂತರ ಸಂಚಾರ ಮಾಡುತ್ತಿದ್ದ ಆವರು ತಂದೆ ತಾಯಿಯರ ಜೊತೆಯಲ್ಲಿ ಜಗತ್ತು ತೆರೆದುಕೊಂಡಿತು. ಶಿವಮೊಗ್ಗದ ಕುವೆಂಪುವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ. ಎ ಪದವಿ ಪಡೆದು ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹ ಪ್ರಾಧ್ಯಾಪಕಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. == ಕೃತಿಗಳು == ತೋಡಿರಾಗ ಚಿತ್ತಗ್ಲಾನಿಯ ಮಾತು ಒಂದು ತುಂಡು ಬೆಲ್ಲ ಪೂರ್ವಭಾಷಿ == ಪುರಸ್ಕಾರಗಳು == ಕುವೆಂಪು ಭಾಷಾ ಭಾರತಿ ಯಿಂದ ಇಂದ ಡಯೊಸ್ಟೊರಾ ಎನ್ನುವ ಪರಿಭಾಷೆಯ ಪುಸ್ತಕ ಬಂದಿದೆ. ಬೇಂದ್ರೆ ಕಾವ್ಯ ಪುರಸ್ಕಾರ, ಅಕ್ಷರದಾಹ ಹಸ್ತಪ್ರತಿ ಪ್ರಶಸ್ತಿ, ಉಡುಪಿಯ ಕಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ. == ಉಲ್ಲೇಖಗಳು == {}}